Cancellation & Refund Policy

Cancellation & Refund Policy ರದ್ದತಿ ಮತ್ತು ಮರುಪಾವತಿ ನೀತಿ

Clear, transparent booking terms for your safety and convenience.

Advance Payment / ಮುಂಗಡ ಪಾವತಿ

To confirm your booking, we collect an advance payment (typically ₹500). This helps us reserve your seat / boat and plan the trip schedule.

ನಿಮ್ಮ ಬುಕಿಂಗ್ ಅನ್ನು ಖಚಿತಪಡಿಸಲು, ನಾವು ಮುಂಗಡ ಪಾವತಿಯನ್ನು (ಸಾಮಾನ್ಯವಾಗಿ ₹500) ಪಡೆಯುತ್ತೇವೆ. ಇದು ನಿಮ್ಮ ಸೀಟ್/ಬೋಟ್ ಅನ್ನು ಕಾಯ್ದಿರಿಸಲು ಮತ್ತು ಟ್ರಿಪ್ ಅನ್ನು ಯೋಜಿಸಲು ನಮಗೆ ಸಹಾಯ ಮಾಡುತ್ತದೆ.

Cancellation by Customer / ಗ್ರಾಹಕರಿಂದ ರದ್ದತಿ

  • 24 hours before trip: Advance is refundable (minus payment/processing charges if any).
    ಪ್ರಯಾಣಕ್ಕೆ 24 ಗಂಟೆಗಳ ಮೊದಲು: ಮುಂಗಡ ಹಣವನ್ನು ಹಿಂತಿರುಗಿಸಲಾಗುವುದು (ಹಣಕಾಸಿನ ಶುಲ್ಕಗಳು ಅನ್ವಯಿಸಬಹುದು).
  • Less than 24 hours: Advance may not be refundable as seats are blocked and boat schedule is fixed.
    24 ಗಂಟೆಗಳಿಗಿಂತ ಕಡಿಮೆ: ಸೀಟ್‌ಗಳು ಬುಕ್ ಆಗಿರುವುದರಿಂದ ಮತ್ತು ಬೋಟ್ ವೇಳಾಪಟ್ಟಿ ನಿಗದಿಯಾಗಿರುವುದರಿಂದ ಮುಂಗಡ ಹಣವನ್ನು ಹಿಂತಿರುಗಿಸಲಾಗುವುದಿಲ್ಲ.

Cancellation by Operator / ನಿರ್ವಾಹಕರಿಂದ (Operator) ರದ್ದತಿ

If the trip is cancelled by us due to unsafe sea conditions, government restrictions, or technical reasons, your advance will be 100% refundable or you can reschedule.

ಸುರಕ್ಷಿತವಲ್ಲದ ಸಮುದ್ರದ ಪರಿಸ್ಥಿತಿಗಳು, ಸರ್ಕಾರದ ಆದೇಶಗಳು ಅಥವಾ ತಾಂತ್ರಿಕ ಕಾರಣಗಳಿಂದ ನಾವು ಟ್ರಿಪ್ ರದ್ದುಗೊಳಿಸಿದರೆ, ನಿಮ್ಮ ಮುಂಗಡ ಹಣವು 100% ಮರುಪಾವತಿಯಾಗುತ್ತದೆ ಅಥವಾ ನೀವು ಬೇರೆ ದಿನಾಂಕಕ್ಕೆ ಬದಲಾಯಿಸಬಹುದು.

No Show / ಗೈರು ಹಾಜರಿ

If you do not reach the boating point on time or do not show up, the advance will be treated as a no-show charge and may not be refunded.

ನೀವು ಸಮಯಕ್ಕೆ ಬೋಟಿಂಗ್ ಪಾಯಿಂಟ್‌ಗೆ ತಲುಪದಿದ್ದರೆ ಅಥವಾ ಬಾರದೇ ಇದ್ದರೆ, ಮುಂಗಡ ಹಣವನ್ನು ಹಿಂತಿರುಗಿಸಲಾಗುವುದಿಲ್ಲ.

Important Note / ಪ್ರಮುಖ ಸೂಚನೆ

Please keep your payment receipt and show it at the boating point for confirmation.

ದಯವಿಟ್ಟು ನಿಮ್ಮ ಪಾವತಿಯ ರಸೀದಿಯನ್ನು ಇಟ್ಟುಕೊಳ್ಳಿ ಮತ್ತು ದೃಢೀಕರಣಕ್ಕಾಗಿ ಬೋಟಿಂಗ್ ಪಾಯಿಂಟ್‌ನಲ್ಲಿ ತೋರಿಸಿ.